Congress president Rahul Gandhi's plane was just 20 seconds away from crashing, Director General of Civil Aviation said. The flight carrying Rahul Gandhi and 3 more people was traveling to Hubballi from Delhi on April 26th for the campaign for Karnataka assembly elections 2018. <br /> <br /> ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನವೊಂದು 20 ಸೆಕೆಂಡ್ ತಡವಾಗಿದ್ದರೆ ಪತನವಾಗಿ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ಬಯಲಿಗೆಳೆದಿದೆ. <br /> <br />